ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳು ಒಬ್ಬರಾದ ಮೇಲೆ ಒಬ್ಬರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ನಿನ್ನೆ ದೈಹಿಕ ಶಿಕ್ಷಕಿಯಾಗಿ ಬಂದಿದ್ದ ಕಳೆದ ಬಿಗ್ ಬಾಸ್ ಸ್ಪರ್ಧಿ ಶೀತಲ್ ಶೆಟ್ಟಿ ನೀಡಿದ ಟಾಸ್ಕ್ ನಡುವೆ ಮೂವರು ಸ್ಪರ್ಧಿಗಳು ಅಸ್ವಸ್ಥರಾಗಿದ್ದಾರೆ. ಮೊದಲು ಹುಷಾರು ತಪ್ಪಿದ್ದು ಅನುಪಮಾ ಗೌಡಗೆ. ಉಸಿರಾಟದ ಸಮಸ್ಯೆಯಿಂದ ಬಳಲಿದ ಅನುಪಮಾರನ್ನು ಎತ್ತಿಕೊಂಡು ಕನ್ ಫೆಷನ್ ರೂಂಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರ ನೆರವಿನಿಂದ ಚಿಕಿತ್ಸೆ ಕೊಡಿಸಲಾಯಿತು.ಇನ್ನು ಸ್ವಲ್ಪ ಸಮಯದ ನಂತರ ಆಶಿತಾ