ಬೆಂಗಳೂರು: ಕೊರೋನಾ ಹಾವಳಿಯಿಂದಾಗಿ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಅರ್ಧಕ್ಕೇ ಮುಕ್ತಾಯಗೊಳ್ಳುತ್ತಿರುವ ಸುದ್ದಿ ತಿಳಿದು ಸ್ಪರ್ಧಿಗಳು ಕಣ್ಣೀರು ಹಾಕಿದ್ದಾರೆ.ಇಂದು ಸ್ಪರ್ಧಿಗಳಿಗೆ ಬಿಗ್ ಬಾಸ್ ಮುಕ್ತಾಯವಾಗುವ ಸುದ್ದಿಯನ್ನು ತಿಳಿಸುವ ಸಾಧ್ಯತೆಯಿದೆ. ರಾಜ್ಯದಲ್ಲಿ ಕೊರೋನಾ ಹಾವಳಿ ಮತ್ತು ಲಾಕ್ ಡೌನ್ ವಿಚಾರವನ್ನು ಬ್ರೇಕಿಂಗ್ ನ್ಯೂಸ್ ಆಗಿ ಸ್ಪರ್ಧಿಗಳಿಗೆ ಹೇಳಲಾಗಿದೆ. ಈ ವೇಳೆ ಎಲ್ಲರೂ ಶಾಕ್ ಆಗಿ ಕಣ್ಣೀರು ಹಾಕುತ್ತಿರುವ ದೃಶ್ಯಗಳನ್ನು ಕಲರ್ಸ್ ವಾಹಿನಿ ಪ್ರೋಮೋ ಮೂಲಕ ಹರಿಯಬಿಟ್ಟಿದೆ.ಮೂಲಗಳ ಪ್ರಕಾರ ಇಂದಿಗೇ ಬಿಗ್