ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳು ಮೊಬೈಲ್ ಬಳಸ್ತಿದ್ದಾರಾ? ಹೀಗೊಂದು ಅನುಮಾನ ಮೂಡಲು ಕಾರಣ ಸ್ಪರ್ಧಿಗಳ ಸೋಷಿಯಲ್ ಮೀಡಿಯಾ ಆಕ್ಟಿವ್ ಆಗಿರುವುದು. ಗೀತಾ ಭಾರತಿ ಭಟ್, ವೈಷ್ಣವಿ ಗೌಡ, ಮಂಜು, ರಾಜೀವ್ ಸೇರಿದಂತೆ ಎಲ್ಲಾ ಸ್ಪರ್ಧಿಗಳ ಇನ್ ಸ್ಟಾಗ್ರಾಂ, ಫೇಸ್ ಬುಕ್ ಖಾತೆಗಳು ಸಕ್ರಿಯವಾಗಿವೆ. ಅವರು ಬಿಗ್ ಬಾಸ್ ಮನೆಗೆ ಹೋದರೂ ವೋಟ್ ಹಾಕಿ ನಾಮಿಷೇನ್ ನಿಂದ ಬಚಾವ್ ಮಾಡಿದ್ದಕ್ಕೆ ಧನ್ಯವಾದಗಳು ಎಂದೆಲ್ಲಾ ವಿಡಿಯೋ ಅಪ್ ಲೋಡ್