ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋನಲ್ಲಿ ಇಂದು ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದೆ. ಅಲ್ಲಿಗೆ ಇಂದು ಘಟಾನುಘಟಿ ಸ್ಪರ್ಧಿಯೊಬ್ಬರು ಹೊರಬರುವುದು ಗ್ಯಾರಂಟಿ ಅಂತಾಗಿದೆ.ಬಿಗ್ ಬಾಸ್ ಮನೆಯಲ್ಲಿ ಇಂದು ವಾರದ ಕತೆ ಕಿಚ್ಚನ ಜತೆ ನಡೆಯಲಿದ್ದು, ಈ ವಾರ ನಾಮಿನೇಟ್ ಆದ ಆರು ಸ್ಪರ್ಧಿಗಳ ಪೈಕಿ ಒಬ್ಬರು ಹೊರ ಹೋಗಲಿದ್ದಾರೆ.ದೀಪಿಕಾ ದಾಸ್, ಚಂದನ್ ಆಚಾರ್, ಚೈತ್ರಾ ಕೋಟೂರು, ಸುಜಾತ, ಪ್ರಿಯಾಂಕ ಮತ್ತು ಚೈತ್ರಾ ವಾಸುದೇವನ್ ಈ ವಾರ ಮನೆಯಿಂದ