ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ನಿನ್ನೆಯಿಡೀ ಒಂದು ಸೇಬಿಗಾಗಿ ಕಿತ್ತಾಟ ನಡೆದಿದೆ. ಅಡುಗೆ ಮನೆಯ ಇನ್ ಚಾರ್ಜ್ ತೆಗೆದುಕೊಂಡಿರುವ ಸುಜಾತ ಅವರ ಪರ್ಮಿಷನ್ ತೆಗೆದುಕೊಳ್ಳದೇ ಸಹಾಯಕರಾಗಿರುವ ಚಂದನ್ ಆಚಾರ್ ಬಳಿ ಕೇಳಿ ಚೈತ್ರಾ ಕೋಟೂರು ಆಪಲ್ ಸೇವಿಸಿದ್ದು ಮನೆಯಲ್ಲಿ ಕಿತ್ತಾಟಕ್ಕೆ ಕಾರಣವಾಯಿತು. ಬೆಳಿಗ್ಗೆಯಿಂದಲೂ ಇದೇ ವಿಚಾರವಾಗಿ ಕಿರಿ ಕಿರಿ ಆರಂಭವಾಗಿತ್ತು.ಆದರೆ ಸುಜಾತಗೆ ಈ ವಿಚಾರ ಗೊತ್ತೇ ಇರಲಿಲ್ಲ. ಹೀಗಾಗಿ ಕಾಮನ್ ಸೆನ್ಸ್ ಇಲ್ವಾ? ಯಾಕೆ