ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಸದಾ ಸ್ಪರ್ಧಿಗಳ ಜತೆ ವಾದಕ್ಕೆ ನಿಲ್ಲುತ್ತಾ ಜಗಳಗಂಟ ಎಂದೇ ಕುಖ್ಯಾತಿಗೆ ಒಳಗಾಗಿದ್ದ ಜಗನ್ ಈ ವಾರ ಯಾಕೋ ಕೂಲ್ ಆಗಿದ್ದಾರೆ. ಇದಕ್ಕೆಲ್ಲಾ ಕಾರಣ ಸದಾ ನಗುಮೊಗದಿಂದಿರುವ ಜೆಕೆ ಸಹವಾಸವಾ? ಈ ವಾರ ಟಾಸ್ಕ್ ಗೆ ಸಂಬಂಧಿಸಿದಂತೆ ಬಿಗ್ ಬಾಸ್ ಸ್ಪರ್ಧಿಗಳನ್ನು ಜೋಡಿಗಳಾಗಿ ಮಾಡಿ ಕೋಳ ತೊಡಿಸಿಬಿಟ್ಟಿದ್ದಾರೆ. ಇವರಲ್ಲಿ ಜೆಕೆ ಮತ್ತು ಜಗನ್ ಇಬ್ಬರೂ ಒಂದು ಜೋಡಿ. ಅಷ್ಟೇ ಅಲ್ಲದೆ, ಈ ವಾರದ ಆರಂಭದಲ್ಲಿಯೇ