ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಮೊದಲ ಆವೃತ್ತಿಯಲ್ಲಿ ನೀಡಿದ್ದ ಗಂಧದ ಗುಡಿ ಟಾಸ್ಕ್ ನೀಡಿದ್ದು ಸ್ಪರ್ಧಿಗಳೆಲ್ಲಾ ಕಾಡು ಪ್ರಾಣಿಗಳಾಗಿದ್ದಾರೆ. ಹುಲಿ ವೇಷ ತೊಟ್ಟಿರುವ ಜಗನ್ ಮತ್ತೆ ಆಂಗ್ರಿ ಯಂಗ್ ಮ್ಯಾನ್ ಆಗಿದ್ದಾರೆ. ಜಗನ್ ಮುಂಗೋಪದಿಂದಾಗಿ ಪ್ರತೀ ಬಾರಿ ಟಾಸ್ಕ್ ನಡೆಯುವಾಗಲೂ ಜಗಳ ಸಾಮಾನ್ಯ. ಈ ಟಾಸ್ಕ್ ನಲ್ಲೂ ರಿಯಾಜ್ ವಿರುದ್ಧ ತಿರುಗಿಬೀಳುವ ಜಗನ್ ಕೈ ಎತ್ತಿ, ಕಣ್ಣು ದೊಡ್ಡದು ಮಾಡಿ ಸವಾಲು ಹಾಕುತ್ತಾರೆ.ನಿಜಕ್ಕೂ ಜಗನ್ ರಿಯಾಜ್ ಮೇಲೆ ಇಷ್ಟೊಂದು