ಬೆಂಗಳೂರು: ಇಷ್ಟು ದಿನ ಬಿಗ್ ಬಾಸ್ ಮನೆಯೊಳಗೆ ಎಷ್ಟೇ ಕಿಚ್ಚು ಹತ್ತಿ ಉರಿಯುತ್ತಿದ್ದರೂ ನಗು ನಗುತ್ತಲೇ ಇದ್ದ ಜಯರಾಮ್ ಕಾರ್ತಿಕ್ ನಿನ್ನೆ ಕೊಂಚ ತಾಳ್ಮೆ ಕಳೆದುಕೊಂಡು ಮಾತನಾಡಿದರು. ಲಕ್ಷುರಿ ಬಜೆಟ್ ಟಾಸ್ಕ್ ಗೆ ಸಂಬಂಧಿಸಿದಂತೆ ಮನೆಯಲ್ಲಿ ಮಹಿಳೆಯರು ಮತ್ತು ಪುರುಷರು ಎಂದು ಎರಡು ಗುಂಪುಗಳಾಗಿವೆ. ಬೆಳ್ಳಂ ಬೆಳಿಗ್ಗೆನೇ ಪುರುಷರ ತಂಡದ ನಾಯಕ ಜಯಶ್ರೀನಿವಾಸನ್ ಎಲ್ಲರನ್ನೂ ಕರೆಸಿ ಮೀಟಿಂಗ್ ಮಾಡುತ್ತಿದ್ದರು.ಆದರೆ ಈ ಸಂದರ್ಭದಲ್ಲಿ ರಿಯಾಜ್ ನಾನು ಏನೋ ಹೇಳಬೇಕು ಎಂದು