ಬೆಂಗಳೂರು: ನಿಯಮ ಮೀರಿದರೆ ಬಿಗ್ ಬಾಸ್ ಮನೆಯೊಳಗೆ ತಕ್ಕ ಶಿಕ್ಷೆ ಎದುರಿಸಬೇಕಾಗುತ್ತದೆ. ಹಾಗಿದ್ದರೂ ಪದೇ ಪದೇ ಸದಸ್ಯರು ನಿಯಮ ಮೀರಿ ಚಿತ್ರ ವಿಚಿತ್ರ ಶಿಕ್ಷೆಗೊಳಗಾಗುವುದು ಸಹಜ.