ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ನಿನ್ನೆ ನಿವೇದಿತಾ ಮಾಡಿದ ಟಾಸ್ಕ್ ಗೆ ವೀಕ್ಷಕರು ಫಿದಾ ಆಗಿದ್ದಾರೆ. ದುರ್ಬಲ ಹುಡುಗಿ ಎಂದೇ ಬಿಂಬಿತವಾಗಿರುವ ನಿವೇದಿತಾ ಪದೇ ಪದೇ ತಮ್ಮ ಸಾಮರ್ಥ್ಯ ಸಾಬೀತುಪಡಿಸುತ್ತಿದ್ದಾರೆ. ನಿನ್ನೆ ದಿವಾಕರ್ ಪತ್ನಿ ಮನೆಯೊಳಗೆ ಬಂದಾಗ ನಿವೇದಿತಾ ಮಡಕೆ ಬ್ಯಾಲೆನ್ಸ್ ಟಾಸ್ಕ್ ಮಾಡಬೇಕಿತ್ತು. ಅದರಂತೆ ನಿವೇದಿತಾ ಬರೋಬ್ಬರಿ 30 ನಿಮಿಷ ಬ್ಯಾಲೆನ್ಸ್ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಂತರವೂ ನಿವೇದಿತಾ ಮಡಕೆ ಬೀಳಿಸಿರಲಿಲ್ಲ. ಆದರೆ ಕೊನೆಗೆ ಸ್ವತಃ