ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಗಂಧದ ಗುಡಿ ಟಾಸ್ಕ್ ಮಾಡುವಾಗ ಕಿತ್ತಾಡಿಕೊಂಡಿದ್ದ ದಿವಾಕರ್ ಮತ್ತು ರಿಯಾಜ್ ನಡುವೆ ಸಂಧಾನ ನಡೆಸುವ ಕೆಲಸವನ್ನು ಡಾಲ್ ನಿವೇದಿತಾ ಮಾಡಿದರು. ಟಾಸ್ಕ್ ಸಂದರ್ಭದಲ್ಲಿ ರಿಯಾಜ್ ನಾಟಕ ಮಾಡುತ್ತಾರೆ ಎಂದು ದಿವಾಕರ್ ಕೂಗಾಡಿದ್ದರು. ಟಾಸ್ಕ್ ಮುಗಿದ ಬಳಿಕ ದಿವಾಕರ್ ರಿಯಾಜ್ ಬಳಿ ಬಂದು ಮಾತನಾಡುವ ಪ್ರಯತ್ನ ನಡೆಸಿದರೂ ರಿಯಾಜ್ ತಣ್ಣಗಾಗಿರಲಿಲ್ಲ.ಹೀಗಾಗಿ ರಿಯಾಜ್ ಮತ್ತು ದಿವಾಕರ್ ನಡುವೆ ಸಂಧಾನ ನಡೆಸಿದ ನಿವೇದಿತಾ ಟಾಸ್ಕ್ ನಲ್ಲಿ ಎಷ್ಟು