ಬೆಂಗಳೂರು: ಬಿಗ್ ಬಾಸ್ ಕನ್ನಡ ಒಟಿಟಿ ಆವೃತ್ತಿ ಆರಂಭವಾಗಲು ಕೇವಲ ಒಂದು ದಿನ ಬಾಕಿಯಿದ್ದು ಮನೆಯೊಳಗೆ ಪ್ರವೇಶಿಸಲಿರುವ ಸ್ಪರ್ಧಿಗಳು ಯಾರಿರಬಹುದು ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಮನೆಯೊಳಗೆ ಪ್ರವೇಶಿಸಲಿರುವ ಸ್ಪರ್ಧಿಗಳ ಹೆಸರುಗಳು ಈಗಾಗಲೇ ಚಾಲ್ತಿಯಲ್ಲಿದ್ದು, ಅವರಲ್ಲಿ ಪ್ರಮುಖವಾಗಿ ನಾಗಿಣಿ ಧಾರವಾಹಿ ಖ್ಯಾತಿಯ ನಟಿ ನಮ್ರತಾ ಗೌಡ, ಸ್ಪರ್ಶ ರೇಖಾ, ನಿರ್ದೇಶಕ ರವಿ ಶ್ರೀವತ್ಸ, ನಟ ನವೀನ್ ಕೃಷ್ಣ, ಕಾಫಿ ನಾಡು ಚಂದ್ರು ಮುಂತಾದವರ ಹೆಸರು ಕೇಳಿಬರುತ್ತಿದೆ.ನಾಳೆ ಸಂಜೆ ಕಿಚ್ಚ