ಬೆಂಗಳೂರು: ಬಿಗ್ ಬಾಸ್ ಮನೆಯಿಂದ ನಿನ್ನೆ ರಾತ್ರಿ ಸಮೀರಾಚಾರ್ಯರನ್ನು ಎಲಿಮಿನೇಟ್ ಮಾಡಲಾಗಿದೆ. ಈ ಮೂಲಕ ಫೈನಲ್ ಸ್ಪರ್ಧಿಗಳು ಯಾರೆಂದು ಬಿಗ್ ಬಾಸ್ ಘೋಷಿಸಿದೆ. ಮೊನ್ನೆ ಶನಿವಾರ ಅನುಪಮಾ ಗೌಡರನ್ನು ಎಲಿಮಿನೇಟ್ ಮಾಡಿದ ಬಳಿಕ ಕಿಚ್ಚ ಸುದೀಪ್ ಸೋಮವಾರ ಇನ್ನೊಬ್ಬ ಸ್ಪರ್ಧಿಯನ್ನು ಎಲಿಮಿನೇಟ್ ಮಾಡುವುದಾಗಿ ಘೋಷಿಸಿದ್ದರು. ಅದರಂತೆ ನಿನ್ನೆ ಮನೆಯೊಳಗೆ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು ಸಮೀರಾಚಾರ್ಯ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.ವೀಕ್ಷಕರ ಕಡಿಮೆ ಮತ ಬಂದ ಸ್ಪರ್ಧಿಯನ್ನು ಆರಿಸಿ ಬಿಗ್ ಬಾಸ್ ಈ