ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಿಂದ ಕಳೆದ ವಾರ ಹೊರ ಹೋಗಿದ್ದ ಶೀತಲ್ ಶೆಟ್ಟಿ ಮತ್ತು ಶಾಲಿನಿ ಮರಳಿ ಬಂದಿದ್ದಾರೆ. ಇವರಿಬ್ಬರೂ ನಾಮಿನೇಟ್ ಆಗಿ ಹೊರ ಹೋಗಿದ್ದರು. ಆದರೆ ಒಂದು ವಾರ ಕಾಲ ಸೀಕ್ರೆಟ್ ರೂಂ ನಲ್ಲಿ ಕುಳಿತು ಮನೆಯ ಆಗುಹೋಗುಗಳನ್ನು ವೀಕ್ಷಿಸುತ್ತಿದ್ದರು.ಈ ವಾರ ಕಾವ್ಯಾ ಶಾಸ್ತ್ರಿ ಎಲಿಮಿನೇಟ್ ಆಗಿದ್ದಾರೆ. ಅವರ ಸ್ಥಾನಕ್ಕೆ ಇವರಿಬ್ಬರೂ ಪ್ರಬಲ ಸ್ಪರ್ಧಿಗಳು ಮರಳಿದ್ದಾರೆ. ಇದೇ ವೇಳೆ ಈ