ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ನಾಮಿನೇಟ್ ಆದವರೆಲ್ಲರೂ ಜನಪ್ರಿಯರೇ. ಹಾಗಾಗಿ ಈ ವಾರ ಯಾರೇ ಮನೆಯಿಂದ ಹೊರ ಹೋದರೂ ಬಿಗ್ ವಿಕೆಟ್ ಬೀಳೋದು ಗ್ಯಾರಂಟಿ ಎನ್ನುವಂತಾಗಿದೆ. ಈ ವಾರ ಮನೆಯಿಂದ ಹೊರ ಹೋಗಲು ಜಯಶ್ರೀನಿವಾಸನ್, ಕೃಷಿ ತಾಪಂಡ, ಸಮೀರ್ ಆಚಾರ್ಯ, ನಿವೇದಿತಾ ಮತ್ತು ದಿವಾಕರ್ ನಾಮಿನೇಟ್ ಆಗಿದ್ದಾರೆ.ಇವರ ಪೈಕಿ ನಿವೇದಿತಾ ಮತ್ತು ದಿವಾಕರ್ ಬಗ್ಗೆ ವೀಕ್ಷಕರಲ್ಲಿ ಹೆಚ್ಚು ಒಲವಿದೆ. ಇನ್ನು ಮನರಂಜನೆ ಕೊಡುವ ಜಯ ಶ್ರೀನಿವಾಸನ್