ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಹೊರಬರಲು ಈ ವಾರ ಬರೋಬ್ಬರಿ 11 ಮಂದಿ ನಾಮಿನೇಟ್ ಆಗಿದ್ದಾರೆ! ಇಷ್ಟೊಂದು ಮಂದಿ ನಾಮಿನೇಟ್ ಆದವರಲ್ಲಿ ಉಳಿದವರು ಯಾರು ಗೊತ್ತಾ?ಈ ವಾರ ಮನೆಯಿಂದ ಹೊರ ಹೋಗಲು ಚಂದನ್ ಆಚಾರ್, ರಾಜು ತಾಳಿಕೋಟೆ, ಕುರಿ ಪ್ರತಾಪ್, ಶೈನ್ ಶೆಟ್ಟಿ, ಕಿಶನ್, ಹರೀಶ್ ರಾಜ್, ಪೃಥ್ವಿ, ಜೈಜಗದೀಶ್, ಚಂದನಾ, ಸುಜಾತ ಮತ್ತು ಭೂಮಿ ಶೆಟ್ಟಿ ನಾಮಿನೇಟ್ ಆಗಿದ್ದಾರೆ. ಸಾಮಾನ್ಯವಾಗಿ ನಾಲ್ವರೋ ಐವರೋ ನಾಮಿನೇಟ್ ಆಗುತ್ತಾರೆ. ಆದರೆ ಈ