ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಒಂದು ವಾರ ಮುಗಿಸಿದೆ. ಒಂದು ವಾರದಲ್ಲಿ ಇದುವರೆಗೆ ವೀಕ್ಷಕರಿಗೆ ಅತೀ ಹೆಚ್ಚು ಇಷ್ಟವಾದ ಸ್ಪರ್ಧಿಗಳು ಯಾರು ಗೊತ್ತಾ? ಮೊದಲನೇ ವಾರದಲ್ಲಿ ತಮ್ಮ ವರ್ತನೆ, ತಮಾಷೆ, ಆಟದಿಂದಾಗಿ ಹಲವು ಸ್ಪರ್ಧಿಗಳು ವೀಕ್ಷಕರಿಗೆ ಇಷ್ಟವಾಗಿದ್ದಾರೆ. ಅದರಲ್ಲೂ ಶುಭ ಪೂಂಜಾ, ಮಂಜು ಪಾವಗಡ ಹಾಸ್ಯ ಮಾಡುವ ಮೂಲಕ ವೀಕ್ಷಕರಿಗೆ ಪಕ್ಕಾ ಎಂಟರ್ ಟೈನ್ ಮೆಂಟ್ ಕೊಟ್ಟಿದ್ದಾರೆ. ಇನ್ನು, ವೈಷ್ಣವಿ ಗೌಡ ತಮ್ಮ ಗುಳಿಕೆನ್ನೆಯ ನಗುವಿನಿಂದ ಸೈಲೆಂಟ್