ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕನ್ನಡ ಶೋ ಆರಂಭವಾಗಿ ಆಗಲೇ ಒಂದು ವಾರವಾಗುತ್ತಾ ಬಂದಿದೆ. ಅಲ್ಲಿಗೆ ಮೊದಲ ಎಲಿಮಿನೇಷನ್ ಗ್ಯಾರಂಟಿಯಾಗಿದೆ.ಇನ್ನೂ ಸ್ಪರ್ಧಿಗಳಲ್ಲಿ ಒಬ್ಬರಿಗೊಬ್ಬರು ಸರಿಯಾಗಿ ಪರಿಚಯವೇ ಆಗಿಲ್ಲ. ಮಾತಿನ ಏಟು, ಎದಿರೇಟುಗಳು ಶುರುವಾಗಿಲ್ಲ. ಆದರೆ ಅದಕ್ಕೆ ಮೊದಲು ನಾಮಿನೇಷನ್ ಪ್ರಕ್ರಿಯೆಯಲ್ಲಿ ಐವರು ಸ್ಪರ್ಧಿಗಳು ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ.ಇವರಲ್ಲಿ ಕುರಿ ಪ್ರತಾಪ್ ಡೈರೆಕ್ಟ್ ನಾಮಿನೇಟ್ ಆದವರು. ಅವರ ಫ್ಯಾನ್ ಫಾಲೋವರ್ಸ್ ನೋಡಿದರೆ ಅವರು ಎಲಿಮಿನೇಟ್