ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಮತ್ತೊಂದು ಶನಿವಾರ ಬಂದಿದೆ. ಇಂದು ಮತ್ತೊಂದು ಬಿಗ್ ವಿಕೆಟ್ ಬೀಳುವುದು ಗ್ಯಾರಂಟಿ. ಆದರೆ ಇಂದು ಹೊರ ಹೋಗುವವರು ಯಾರು ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ. ಜೆಕೆ ಈಗಾಗಲೇ ಈ ವಾರ ತಾವೇ ಮನೆಯಿಂದ ಹೊರಹೋಗುತ್ತೇವೆಂದು ಸಮೀರ್ ಆಚಾರ್ಯ ಜತೆ ಐದು ಲಕ್ಷ ರೂ.ಗಳ ಬೆಟ್ಟಿಂಗ್ ಮಾಡಿದ್ದಾರೆ. ಅತ್ತ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಅನುಪಮಾ ಗೌಡ ವಿರುದ್ಧ ಕಿಡಿ ಕಾರುತ್ತಿದ್ದಾರೆ.ಇನ್ನು ಕೆಲವರು ಏನೂ ಟಾಸ್ಕ್ ನೀಡದೇ