ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ನಾಮಿನೇಟ್ ಆದವರ ಪೈಕಿ ಇಂದು ಹೊರ ನಡೆಯುವವರು ಯಾರು? ಯಾರೇ ಆದರೂ ಬಿಗ್ ವಿಕೆಟ್ ಬೀಳುವುದಂತೂ ಗ್ಯಾರಂಟಿ. ನಾಮಿನೇಟ್ ಆದವರ ಪೈಕಿ ನಿವೇದಿತಾ, ಲಾಸ್ಯ, ಅನುಪಮಾ, ಸಮೀರ್ ಆಚಾರ್ಯ, ದಿವಾಕರ್, ರಿಯಾಜ್ ನಡುವೆ ಯಾರೇ ಹೋದರೂ ಮನೆಯಲ್ಲಿ ಬಿಗ್ ವಿಕೆಟ್ ಗ್ಯಾರಂಟಿ.ಇಂದು ಕಿಚ್ಚ ಸುದೀಪ್ ಜತೆ ವಾರದ ಕತೆ ಕಿಚ್ಚನ ಜತೆ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ ನಟಿ ಸಂಯುಕ್ತಾ