ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ನಿರ್ಣಾಯಕ ಘಟ್ಟಕ್ಕೆ ತಲುಪಿದ್ದು, ಇಂದು ನಡೆಯಲಿರುವ ಮಧ್ಯಾವಧಿ ಎಲಿಮಿನೇಷನ್ ನ ತೂಗುಗತ್ತಿ ಯಾವ ಸ್ಪರ್ಧಿ ಮೇಲೆ ಬೀಳಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. ಸಮೀರಾಚಾರ್ಯ, ನಿವೇದಿತಾ ಗೌಡ, ಚಂದನ್ ಶೆಟ್ಟಿ, ಜಯರಾಮ್ ಕಾರ್ತಿಕ್ ಮತ್ತು ಶ್ರುತಿ ಪ್ರಕಾಶ್ ಪೈಕಿ ಫೈನಲ್ ಗೆ ಉಳಿಯುವ ಸ್ಪರ್ದಿಗಳು ಯಾರೆಲ್ಲಾ ಎಂದು ಇಂದು ರಾತ್ರಿ ಬಿಗ್ ಬಾಸ್ ನಿರ್ಧರಿಸಲಿದೆ.ಈ ವಾರ ಅನುಪಮಾ ಗೌಡ ಹೊರಬಿದ್ದಿದ್ದರು. ಆಗಲೇ