ಬೆಂಗಳೂರು: ಆಗಸ್ಟ್ 6 ರಿಂದ ಬಿಗ್ ಬಾಸ್ ಹೊಸ ಸೀಸನ್ ಆರಂಭವಾಗುತ್ತಿದೆ. ಆದರೆ ಈ ಬಾರಿ ಬಿಗ್ ಬಾಸ್ ಕೇವಲ ಒಟಿಟಿಯಲ್ಲಿ ಪ್ರಸಾರವಾಗಲಿದೆ.ಈ ಬಾರಿ ವೂಟ್ ಆಪ್ ನಲ್ಲಿ ದಿನದ 24 ಗಂಟೆಯೂ ಬಿಗ್ ಬಾಸ್ ಮನೆಯ ದೃಶ್ಯಾವಳಿಗಳನ್ನು ವೀಕ್ಷಿಸಬಹುದಾಗಿದೆ. ಮನೆಯಲ್ಲಿ ನಡೆಯುವ ಘಟನೆಗಳಿಗೂ ಪ್ರಸಾರಕ್ಕೂ ಕೇವಲ ಎರಡು ನಿಮಿಷಗಳ ಅಂತರವಿರಲಿದೆಯಷ್ಟೇ. ಬಿಗ್ ಬಾಸ್ ಒಟಿಟಿಯಲ್ಲಿ ವಿನ್ನರ್ ಇರಲ್ಲ, ಎಲ್ಲರೂ ವಿನ್ನರ್ಸ್ ಆಗಿರುತ್ತಾರೆ. ಪ್ರತೀ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್