ಅಗ್ನಿಸಾಕ್ಷಿ ಖ್ಯಾತಿಯ ಕಿರುತೆರೆ ನಟಿ ವೈಷ್ಣವಿ ಗೌಡ ಬಿಗ್ ಬಾಸ್ ಮನೆಯ ಫಿನಾಲೆಯ 5 ಸ್ಪರ್ಧಿಗಳ ಪೈಕಿ ನಾಲ್ಕನೇಯವರಾಗಿ ಹೊರಬಿದ್ದಿದ್ದಾರೆ. ಈ ಮೂಲಕ ಬಿಗ್ ಬಾಸ್ ನಲ್ಲಿ ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ಬಿಗ್ ಬಾಸ್ ಮನೆಯ ಮೊದಲ ಇನಿಂಗ್ಸ್ ನಲ್ಲಿ ನಿರಾಸೆ ಉಂಟು ಮಾಡಿದ್ದರೂ ಎರಡನೇ ಇನಿಂಗ್ಸ್ ನಲ್ಲಿ ಜನರ ವಿಶ್ವಾಸ, ಪ್ರೀತಿ ಗಳಿಸಲು ಯಶಸ್ವಿಯಾಗಿದ್ದ ವೈಷ್ಣವಿ ಗೌಡ, ಶನಿವಾರ ಪ್ರಶಾಂತ್ ಸಂಬರ್ಗಿ ನಂತರ ವೈಷ್ಣವಿ ಹೊರಬಿದ್ದಿದ್ದಾರೆ. ಇತರೆ ಸ್ಪರ್ಧಿಗಳು