ಕಲರ್ಸ್ ಕನ್ನಡದ ಹೆಮ್ಮೆಯ ರಿಯಾಲಿಟಿ ಶೋ `ಬಿಗ್ಬಾಸ್ ಈಗ ಅಂತಿಮ ಹಂತ ತಲುಪಿದೆ. ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ ಕಡಿಮೆ ಆಗುತ್ತಾ ಬರುತ್ತಿರುವ ಹಾಗೆ ಪೈಪೋಟಿ ಹೆಚ್ಚಾಗುತ್ತಾ ಹೋಗುತ್ತಿದೆ. ಕುತೂಹಲ ಗರಿಗೆದರುತ್ತಿರುವ ಈ ಹಂತದಲ್ಲಿ ಬಿಗ್ಬಾಸ್ನ ಕೊನೆಯ ಎರಡು ವಾರಗಳು (ಜನವರಿ 16 ರಿಂದ) ಕಲರ್ಸ್ ಸಮೂಹದ ಹೊಸ ಚಾನೆಲ್ `ಸೂಪರ್ ನಲ್ಲಿ ಪ್ರಸಾರವಾಗಲಿದೆ. ಬಿಗ್ಬಾಸ್ ಎಂದರೆ ಮನರಂಜನೆ. ಬಿಗ್ಬಾಸ್ ಎಂದರೆ ಕುತೂಹಲ. ಬಿಗ್ಬಾಸ್ ಎಂದರೆ ಅನಿರೀಕ್ಷಿತ ತಿರುವುಗಳು. ಕೆಲವು