ಬೆಂಗಳೂರು: ಕೆಲವು ತಿಂಗಳುಗಳ ಹಿಂದೆ ಫೇಸ್ ಆಪ್ ಮೂಲಕ ಸೆಲೆಬ್ರಿಟಿಗಳು ವಯಸ್ಸಾದವರಂತೆ ತಮ್ಮ ಫೋಟೋ ಎಡಿಟ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು ವೈರಲ್ ಆಗಿತ್ತು. ಇದೀಗ ಇದೇ ಆಪ್ ನ ಲಿಂಗ ಬದಲಾವಣೆ ಟೆಕ್ನಿಕ್ ವೈರಲ್ ಆಗುತ್ತಿದೆ.ಫೇಸ್ ಆಪ್ ಮೂಲಕ ಹೆಣ್ಣು ಗಂಡಿನಂತೆ ಕಾಣುವ ರೀತಿ ಫೋಟೋ ಎಡಿಟ್ ಮಾಡಿಕೊಂಡು ಸೆಲೆಬ್ರಿಟಿಗಳು ತಮ್ಮ ಫನ್ನಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದಾರೆ.ನಟ ಜಯರಾಮ್ ಕಾರ್ತಿಕ್ ತಮ್ಮ ಫೋಟೋವನ್ನು ಫೇಸ್ ಆಪ್ ಬಳಸಿ