ಬೆಂಗಳೂರು: ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ಮನೆಯಿಂದ ಕಳೆದ ವಾರ ನಾಮಿನೇಟ್ ಆಗಿದ್ದ ಏಳು ಸ್ಪರ್ಧಿಗಳ ಪೈಕಿ ಗಾಯಕಿ ಚೈತ್ರಾ ಹೊರ ಬಿದ್ದಿದ್ದಾರೆ.ಕಳೆದ ವಾರ ಸಂಜನಾ, ಪ್ರಥಮ್, ಮಾಳವಿಕಾ, ಮೋಹನ್, ಓಂ ಪ್ರಕಾಶ್ ರಾವ್, ಚೈತ್ರಾ ಮತ್ತು ಕೀರ್ತಿ ಕುಮಾರ್ ಮನೆಯಿಂದ ಹೊರ ಹೋಗಲು ನಾಮಾಂಕಿತರಾಗಿದ್ದರು. ಇವರಲ್ಲಿ ಕಡಿಮೆ ಅಂಕ ಬಂದ ಚೈತ್ರಾ ಮನೆಯಿಂದ ಔಟ್ ಆಗಿದ್ದಾರೆ.ವಾರದ ಕತೆ ಕಿಚ್ಚನ ಜತೆ ಸಂವಾದದಲ್ಲಿ