ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಈ ವಾರ ಎಲಿಮಿನೇಟ್ ಆದ ಚೈತ್ರಾ ವಾಸುದೇವನ್ ಯಾರೂ ಮಾಡದ ಕೆಲಸ ಮಾಡಿ ಕಿಚ್ಚ ಸುದೀಪ್ ಕೈಯಲ್ಲಿ ಬೈಸಿಕೊಂಡಿದ್ದಾರೆ.ಮನೆಯಿಂದ ಎಲಿಮಿನೇಟ್ ಆದ ಮೇಲೆ ಸ್ಪರ್ಧಿಗಳನ್ನು ವೇದಿಕೆ ಮೇಲೆ ಕರೆತಂದು ಕಿಚ್ಚ ಸುದೀಪ್ ಮನೆಯ ಅನುಭವಗಳನ್ನು ಕೇಳುತ್ತಾರೆ. ಈ ಸಂದರ್ಭದಲ್ಲಿ ಚೈತ್ರಾಗೆ ಎಲ್ಲಾ ಸ್ಪರ್ಧಿಗಳಿಗೆ ಮಾಡುವಂತೆ ಮನೆಯಲ್ಲಿ ಕಳೆದ ಕ್ಷಣಗಳ ವಿಡಿಯೋ ತುಣುಕು ತೋರಿಸಲಾಗಿದೆ.ಆಗ ಚೈತ್ರಾ ಅದರಲ್ಲಿರುವ ಎರಡು ದೃಶ್ಯಗಳನ್ನು ಕಿತ್ತು ಹಾಕಿ