ಬೆಂಗಳೂರು: ಇತ್ತೀಚೆಗಷ್ಟೇ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಕಿರುತೆರೆಯ ಖ್ಯಾತ ಜೋಡಿ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಈಗ ಸದ್ದಿಲ್ಲದೇ ವಿವಾಹವಾಗಿದ್ದಾರೆ. ಕೊರೋನಾ ಕಾರಣದಿಂದ ಸೀಮಿತ ಜನರ ನಡುವೆ ಮನೆಯಲ್ಲಿಯೇ ಈ ವಿವಾಹ ಕಾರ್ಯಕ್ರಮ ನೆರವೇರಿದೆ. ಈ ಬಗ್ಗೆ ಚಂದನ್ ಆಗಲಿ, ಕವಿತಾ ಆಗಲೀ ಯಾವುದೇ ಸುಳಿವೂ ಬಿಟ್ಟುಕೊಟ್ಟಿರಲಿಲ್ಲ.ಮಾಸ್ಕ್ ಹಾಕಿಕೊಂಡೇ ಚಂದನ್ ಕವಿತಾ ಗೌಡ ಜೊತೆ ಸಪ್ತಪದಿ ತುಳಿದಿರುವುದು ವಿಶೇಷ. ನಿನ್ನೆ ಸಂಜೆ ವೇಳೆಗೆ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಫೋಟೋ