ಬೆಂಗಳೂರು: ಬಿಬಿಎಂಪಿ ಮಾಸ್ಕ್ ಹಾಕದವರಿಗೆ 1000 ರೂ. ದಂಡ ವಿಧಿಸುವ ವಿವಾದಾತ್ಮಕ ನಿರ್ಧಾರ ತೆಗೆದುಕೊಂಡ ಬಗ್ಗೆ ನಟ ಚಂದನ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ವ್ಯಾಪಕ ವಿರೋಧದ ಬಳಿಕ ಬಿಬಿಎಂಪಿ ದಂಡದ ಮೊತ್ತವನ್ನು ಕಡಿತಗೊಳಿಸಿದೆ. ಆದರೆ ಇದಕ್ಕೂ ಮೊದಲು 1000 ರೂ. ದಂಡ ಪಾವತಿ ವಿರೋಧಿಸಿದವರಲ್ಲಿ ನಟ ಚಂದನ್ ಕೂಡಾ ಒಬ್ಬರು. ಉಸಿರಾಡುವುದು ನಮ್ಮ ಜನ್ಮ ಸಿದ್ಧ ಹಕ್ಕು. ಮೊದಲೇ ಕಲುಷಿತಗೊಂಡಿರುವ ಈ ವಾತಾವರಣದಲ್ಲಿ ಮಾಸ್ಕ್ ಹಾಕಿ ನಮ್ಮ ನಮ್ಮ ಉಸಿರನ್ನು