ಸಾಧಕರನ್ನ ಕರೆಸಿ ಅವರ ಜೀವನಗಾಥೆಯನ್ನ ಬಿಚ್ಚಿಡುವ ಖಾಸಗಿ ಚಾನಲ್`ನ ವಿಶಿಷ್ಟ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್. ಮಾಜಿ ಪ್ರಧಾನಿ ದೇವೇಗೌಡ, ಪತ್ರಕರ್ತ ಎಚ್.ಆರ್ ರಂಗನಾಥ್, ಸಿನಿ ತಾರೆಯರಾದ ಶಿವಣ್ಣ, ಪುನೀತ್, ಉಪ್ಪಿ, ರವಿಚಂದ್ರನ್, ಪ್ರಕಾಶ್ ರೈ ಹೀಗೆ ಹತ್ತು ಹಲವು ಸಾಧಕರನ್ನ ಕರೆಸಲಾಗಿತ್ತು. ಇದೀಗ, ಸಿಎಂ ಸಿದ್ದರಾಮಯ್ಯನವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬೆಳಗ್ಗೆ 11ಗಂಟೆಯಿಂದ ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಪತ್ನಿ,