ಬೆಂಗಳೂರು: ಕೊರೋನಾವೈರಸ್ ಭೀತಿಯಿಂದಾಗಿ ಸಿನಿಮಾ ರಂಗಕ್ಕೆ ಹೊಡೆತ ಬಿದ್ದಿದೆ. ಅತ್ತ ಥಿಯೇಟರ್ ಗಳು ಬಂದ್ ಆಗಿದ್ದರೆ, ಚಿತ್ರೀಕರಣವೂ ಸ್ಥಗಿತವಾಗಿದೆ. ಇದೀಗ ಧಾರವಾಹಿಗಳಿಗೂ ಇದೇ ಗತಿಯಾಗಲಿದೆ ಎನ್ನಲಾಗಿದೆ.