ಬೆಂಗಳೂರು: ವೀಕೆಂಡ್ ವಿತ್ ರಮೇಶ್ ಮುಕ್ತಾಯವಾದ ಬೆನ್ನಲ್ಲೇ ಜೀ ಕನ್ನಡ ಮತ್ತೊಂದು ರಿಯಾಲಿಟಿ ಶೋ ಆರಂಭಿಸಿದ್ದು, ಜನಪ್ರಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ ಶೋ ಇಂದಿನಿಂದ ಆರಂಭವಾಗಲಿದೆ.ಇಂದಿನಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9.30 ಗಂಟೆಗೆ ಡ್ಯಾನ್ಸ್ ಶೋ ಪ್ರಸಾರವಾಗಲಿದೆ. ತೀರ್ಪುಗಾರರಾಗಿ ಅರ್ಜುನ್ ಜನ್ಯಾ, ವಿಜಯ್ ರಾಘವೇಂದ್ರ ಮತ್ತು ರಕ್ಷಿತಾ ಪ್ರೇಮ್ ಭಾಗವಹಿಸಲಿದ್ದಾರೆ. ಅನುಶ್ರೀ ನಿರೂಪಕಿಯಾಗಿರುತ್ತಾರೆ.ಈ ಮೊದಲು ಸೀರಿಯಲ್ ತಾರೆಯನ್ನು ಒಳಗೊಂಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಜನಪ್ರಿಯವಾಗಿತ್ತು. ಈಗ ಅದೇ