ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿರುವ ದಿವ್ಯಾ ಸುರೇಶ್ ತಮ್ಮ ತಂದೆಯೇ ತಮಗೆ ವಿಷ ಹಾಕಿ ಸಾಯಿಸಲು ಹೊರಟ ಕಹಿ ಘಟನೆಯೊಂದನ್ನು ಎಲ್ಲರೆದುರು ಬಿಚ್ಚಿಟ್ಟಿದ್ದಾರೆ.ನಿನ್ನೆಯ ಎಪಿಸೋಡ್ ನಲ್ಲಿ ಬಿಗ್ ಬಾಸ್ ಎಲ್ಲಾ ಸದಸ್ಯರಿಗೂ ಇದುವರೆಗೆ ಯಾರೂ ಹೇಳದ ಗುಟ್ಟೊಂದನ್ನು ಹೇಳುವ ಅವಕಾಶವನ್ನು ನೀಡಿದ್ದರು. ಅಂತಹ ಅವಕಾಶ ಸಿಕ್ಕಾಗ ದಿವ್ಯಾ ಸುರೇಶ್ ತಮ್ಮ ತಂದೆಯೇ ವಿಷ ಹಾಕಿ ಸಾಯಿಸಲು ಹೊರಟ ಕತೆ ಹೇಳಿದ್ದಾರೆ.ಯಾವತ್ತೂ ನಮ್ಮ ತಂದೆ ನಮಗೆ ಊಟ