ಬೆಂಗಳೂರು: ಭಾನುವಾರದ ರಜೆಗೆ ಮಜಾ ಕೊಡಲು ಜೀ ಕನ್ನಡ ವಾಹಿನಿಯಲ್ಲಿಂದು ದೊಡ್ಮನೆ ಹುಡುಗರು ಬರಲಿದ್ದಾರೆ. ಅಂದರೆ ಇಂದು ಸಂಜೆ ಪುನೀತ್ ಅಭಿನಯದ ದೊಡ್ಮನೆ ಹುಡುಗ ಸಿನಿಮಾ ಮೊದಲ ಬಾರಿಗೆ ಕಿರು ತೆರೆಯಲ್ಲಿ ಪ್ರಸಾರವಾಗಲಿದೆ. ಪುನೀತ್ ರಾಜ್ ಕುಮಾರ್ ಮತ್ತು ರಾಧಿಕಾ ಪಂಡಿತ್ ಅಭಿನಯದ ಸೂಪರ್ ಹಿಟ್ ಚಿತ್ರ ದೊಡ್ಮನೆ ಹುಡುಗ ಪ್ರಸಾರವಾಗಲಿದೆ. ಇದು ಸಂಜೆ 7.30 ಕ್ಕೆ ಪ್ರಸಾರವಾಗಲಿದೆ.ಇದರ ಹಾಡುಗಳು ಕೂಡಾ ಸೂಪರ್ ಹಿಟ್ ಆಗಿದ್ದವು. ಕುಟುಂಬದವರಿಗಾಗಿ ತನ್ನ