ಬೆಂಗಳೂರು: ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋನಿಂದ ಕ್ರಿಕೆಟಿಗ ದೊಡ್ಡಡ ಗಣೇಶ್ ಹೊರ ಬಿದ್ದಿದ್ದಾರೆ.ಈ ವಾರ ನಾಮಿನೇಟ್ ಆದವರಲ್ಲಿ ದೊಡ್ಡ ಗಣೇಶ್, ಪ್ರಥಮ್, ಸಂಜನಾ ಹಾಗೂ ಕಾವ್ಯಾ ಶಾಸ್ತ್ರಿ ಇದ್ದರು. ಅವರಲ್ಲಿವೀಕ್ಷಕರ ಕಡಿಮೆ ಮತ ಬಂದಿರುವ ಹಿನ್ನೆಲೆಯಲ್ಲಿ ಗಣೇಶ್ ಅವರು ಸ್ಪರ್ಧೆಯಿಂದ ಹೊರ ನಡೆದಿದ್ದಾರೆ.ಹಾಗೆ ನೋಡಿದರೆ ಪ್ರಥಮ್ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿತ್ತು. ಆದರೆ ಶುಕ್ರವಾರ ಮನೆಯವರೆಲ್ಲಾ ಅವರ ವಿರುದ್ಧ ತಿರುಗಿ ಬಿದ್ದ ಮೇಲೆ