ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ಬಗ್ಗೆ ಜನರಿಗೆ ಆಗಾಗ ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಅದರಲ್ಲಿ ನಿಜವಾಗಿಯೂ ಸ್ಪರ್ಧಿಗಳು ಹೊರ ಜಗತ್ತಿನೊಂದಿಗೆ ಒಮ್ಮೆಯೂ ಸಂಪರ್ಕ ಸಾಧಿಸುವುದೇ ಇಲ್ಲವೇ ಅಥವಾ ನಮಗೆ ಹಾಗೆ ತೋರಿಸುವುದು ಮಾತ್ರವೇ ಎಂದೆಲ್ಲಾ. ಅದನ್ನು ಪುಷ್ಠೀಕರಿಸುವಂತಹ ಒಂದು ಫೋಟೋ ಫೇಸ್ ಬುಕ್ ನಲ್ಲಿ ಹರಿದಾಡುತ್ತಿದೆ.ಬಿಗ್ ಬಾಸ್ ಮನೆಯಲ್ಲಿ 46 ನೇ ದಿನ ಹೃದಯ ಕಳ್ಳ ಟಾಸ್ಕ್ ನಡೆಯುವಾಗ ಸ್ಪರ್ಧಿಯೊಬ್ಬರು ಮೊಬೈಲ್ ಫೋನ್ ಹಿಡಿದುಕೊಂಡಿರುವ ದೃಶ್ಯ ಫೇಸ್ ಬುಕ್ ನಲ್ಲಿ