ಬೆಂಗಳೂರು: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಕರೆತರುತ್ತಿರುವ ಅತಿಥಿಗಳ ಬಗ್ಗೆ ಪ್ರೇಕ್ಷಕರ ಆಕ್ರೋಶ ದಿನೇ ದಿನೇ ಹೆಚ್ಚುತ್ತಿದೆ. ಈ ವಾರ ಶ್ರೀಮುರಳಿ ಜತೆ ವೀಕೆಂಡ್ ವಿತ್ ರಮೇಶ್ ಮಾಡುತ್ತಿರುವುದು ವೀಕ್ಷಕರ ಅಸಮಾಧಾನ ಹೆಚ್ಚುವಂತೆ ಮಾಡಿದೆ. ಸಾಧಕ ಎಂದು ಹೇಳಿಕೊಳ್ಳಲು ಶ್ರೀಮುರಳಿ ಸಾಧನೆ ಏನು? ಉಗ್ರಂ ಒಂದು ಸಿನಿಮಾವೊಂದೇ ಅವರ ಸಿನಿ ಜೀವನದಲ್ಲಿ ಮೈಲುಗಲ್ಲು.ಅದು ಬಿಟ್ಟರೆ ಅವರಿಂದ ಅತ್ಯುತ್ತಮ ಸಿನಿಮಾ ಬಂದಿಲ್ಲ.ಇನ್ನು, ಸಾಧಕರು ಎನ್ನುವುದಕ್ಕೆ ಸಿನಿಮಾದವರು ಮಾತ್ರ ಇರುವುದಾ? ಬೇರೆ ಕ್ಷೇತ್ರದಲ್ಲಿರುವ