ಬೆಂಗಳೂರು: ಬಿಗ್ ಬಾಸ್ ನಲ್ಲಿ ಮೋಡಿ ಮಾಡಿದ್ದ ಶೈನ್ ಶೆಟ್ಟಿ ಹಾಗೂ ದೀಪಿಕಾ ದಾಸ್ ನಿಜ ಜೀವನದಲ್ಲೂ ಉತ್ತಮ ಸ್ನೇಹಿತರಾಗಿಯೇ ಮುಂದುವರಿದಿದ್ದಾರೆ. ಆದರೆ ಇವರ ಜೋಡಿ ನೋಡಿ ಹಲವರು ಇವರ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧವಿದೆ ಎಂದು ಕಾಲೆಳೆದಿದ್ದರು.ದೀಪಿಕಾ, ಶೈನ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಲಂಚ್ ಡೇಟ್ ಮಾಡಿದ ಫೋಟೋ ಪ್ರಕಟಿಸಿದ ಮೇಲಂತೂ ಅಭಿಮಾನಿಗಳು ನೀವು ಇಬ್ಬರೂ ಒಳ್ಳೆ ಜೋಡಿ, ಮದುವೆಯಾಗಿ ಎನ್ನುವ ಒತ್ತಾಯ ಮಾಡುತ್ತಿದ್ದಾರೆ. ಅಭಿಮಾನಿಯೊಬ್ಬರಂತೂ ಇದು