ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ಸೀಸನ್ 4 ನಿರ್ಣಾಯಕ ಹಂತಕ್ಕೆ ಬಂದು ಮುಟ್ಟಿದೆ. ಇದೇ ಜನವರಿ 29ಕ್ಕೆ ಸೀಸನ್ 4ರ ವಿನ್ನರ್ ಯಾರು ಎಂಬುದು ಗೊತ್ತಾಗಲಿದೆ. ಅಂತಿಮ ಸ್ಪರ್ಧೆಗೆ ಮನೆಯಲ್ಲಿ ಕೇವಲ ಐದು ಮಂದಿ ಮಾತ್ರ ಇದ್ದಾರೆ. ನಟಿ ಮತ್ತು ನಿರೂಪಕಿ ಶಾಲಿನಿ ಮನೆಯಿಂದ ಹೊರಬಿದ್ದಿದ್ದು, ಈಗ ಕಿರಿಕ್ ಕೀರ್ತಿ, ರೇಖಾ, ಮೋಹನ್, ಪ್ರಥಮ್ ಮತ್ತು ಮಾಳವಿಕಾ ಅವಿನಾಶ್ ಮಾತ್ರ ಇದ್ದಾರೆ. ಈ ಐದು ಜನರಲ್ಲಿ ಯಾರಿಗೆ