Photo Courtesy: Twitterಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗೀತಾ ಧಾರವಾಹಿಯ ಜನಪ್ರಿಯ ನಾಯಕ ನಟ ವಿಜಿ ಅಲಿಯಾಸ್ ನಟ ಧನುಷ್ ನಿಜ ಜೀವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.ಗೀತಾ ಧಾರವಾಹಿಯ ನಾಯಕ ಧನುಷ್ ಮತ್ತು ನಾಯಕಿ ಭವ್ಯಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಹಲವು ಬಾರಿ ಇವರಿಗೆ ಈ ಪ್ರಶ್ನೆ ಕೇಳಲಾಗಿತ್ತು. ಆದರೆ ನಾವಿಬ್ಬರೂ ಉತ್ತಮ ಸ್ನೇಹಿತರು ಎಂದೇ ಈ ಜೋಡಿ ಹೇಳುತ್ತಾ ಬರುತ್ತಿತ್ತು.ಆದರೂ ಇಬ್ಬರೂ ಸದಾ ಜೊತೆಯಾಗಿ