Photo Courtesy: facebookಬೆಂಗಳೂರು: ಇತ್ತೀಚೆಗಿನ ಕನ್ನಡ ಧಾರವಾಹಿ ನಾಯಕ ನಟರೂ ಯಾವ ಸಿನಿಮಾ ಹೀರೋಗೂ ಕಮ್ಮಿಯಿಲ್ಲದಂತೆ ಸುಂದರವಾಗಿರುತ್ತಾರೆ. ಅದು ಕೇವಲ ಲುಕ್ ನಲ್ಲಿ ಮಾತ್ರವಲ್ಲ, ಬಾಡಿ ಬಿಲ್ಡಿಂಗ್ ನಲ್ಲೂ ಸಿನಿಮಾ ಹೀರೋಗಳಿಗೇ ಪೈಪೋಟಿ ನೀಡುವಂತಿರುತ್ತಾರೆ.ಇದೀಗ ಗೀತಾ ಧಾರವಾಹಿ ನಾಯಕ ವಿಜಿ ಅಲಿಯಾಸ್ ಧನುಷ್ ಗೌಡ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಿಕ್ಸ್ ಪ್ಯಾಕ್ ಪ್ರದರ್ಶಿಸಿದ್ದಾರೆ. ಸತತವಾಗಿ ಜಿಮ್ ಮಾಡುವ ಧನುಷ್ ಮುಂದೆ ಸಿನಿಮಾ ಕನಸಿಟ್ಟುಕೊಂಡಿದ್ದಾರೆ. ಹೀಗಾಗಿ ಅದಕ್ಕೆ ತಕ್ಕಂತೆ ದೇಹವನ್ನೂ ಹುರಿಗೊಳಿಸುತ್ತಿದ್ದಾರೆ.ತಮ್ಮ