ಬೆಂಗಳೂರು: ನಟಿ ಹರಿಪ್ರಿಯಾ ತಮ್ಮ ಸ್ಯಾಂಡಲ್ ವುಡ್ ಬ್ಯುಸಿ ಶೆಡ್ಯೂಲ್ ನಡುವೆಯೂ ಬಿಡುವು ಮಾಡಿಕೊಂಡು ಉದಯ ಟಿವಿಯ ಧಾರವಾಹಿಯೊಂದರ ಪ್ರಚಾರ ಮಾಡಿದ್ದರು. ನಾಯಕಿ ಎನ್ನುವ ಹೊಸ ಧಾರವಾಹಿ ಇದೇ ಬರುವ ಸೋಮವಾರದಿಂದ ಉದಯ ಟಿವಿಯಲ್ಲಿ ಸಂಜೆ 7 ಕ್ಕೆ ಪ್ರಸಾರವಾಗಲಿದೆ. ಈ ಧಾರವಾಹಿಗೆ ಹರಿಪ್ರಿಯಾ ಪ್ರೋಮೋ ಮೂಲಕ ಪ್ರಮೋಷನ್ ಕೊಟ್ಟಿದ್ದಾರೆ.ಸೌಂದರ್ಯ ಎನ್ನುವ ಬಡ ಹುಡುಗಿ ಮತ್ತು ಸಿದ್ಧಾರ್ಥ್ ಎಂಬ ಶ್ರೀಮಂತ ಹುಡುಗನ ಸುತ್ತ ಸುತ್ತುವ ಕತೆ ಇದು. ಕಾವ್ಯ ಈ