ಬೆಂಗಳೂರು: ಡಬ್ಬಿಂಗ್ ಹಾವಳಿ ಸಿನಿಮಾ ರಂಗಕ್ಕೆ ಬಂದಾಗ ಎಲ್ಲರೂ ಪ್ರತಿಭಟನೆಗೆ ನಿಂತರು. ಆದರೆ ಈಗ ಬೇರೆ ಭಾಷೆಯ ಸಿನಿಮಾಗಳು ಕನ್ನಡ ಭಾಷೆಯಲ್ಲಿ ನಿರಂತರವಾಗಿ ಬಿಡುಗಡೆಯಾಗುತ್ತಿವೆ.ಆದರೆ ಇದೀಗ ಕಿರುತೆರೆ ಲೋಕಕ್ಕೂ ಡಬ್ಬಿಂಗ್ ಕಾಲಿಡುತ್ತಿದೆ. ಕನ್ನಡದ ಕೆಲವು ಧಾರವಾಹಿಗಳು ಬೇರೆ ಭಾಷೆಗಳಿಗೆ ಡಬ್ ಆದ ರೀತಿಯಲ್ಲೇ ಬೇರೆ ಭಾಷೆಯ ಧಾರವಾಹಿಗಳೂ ಕನ್ನಡಕ್ಕೆ ಡಬ್ ಆಗುತ್ತಿವೆ.ಹಿಂದಿಯಲ್ಲಿ ಜನಪ್ರಿಯವಾಗಿದ್ದ ಬೈರಿಪ್ರಿಯಾ ಎಂಬ ಧಾರವಾಹಿ ಈಗ ಕನ್ನಡಕ್ಕೆ ಕಷ್ಟ ನುಂಗಿ ಬಾಳು ಎಂಬ ಟೈಟಲ್ ನಲ್ಲಿ ಡಬ್