ಬೆಂಗಳೂರು: ಬಿಗ್ ಬಾಸ್ ಮನೆಯೊಳಗಿರುವಾಗ ಫೋನ್, ಇಂಟರ್ನೆಟ್ ಏನೂ ಬಳಸುವ ಹಾಗಿಲ್ಲ. ಹಾಗಿದ್ದರೂ ಸ್ಪರ್ಧಿಗಳ ಸೋಷಿಯಲ್ ಮೀಡಿಯಾ ಅಕೌಂಟ್ ಸಕ್ರಿಯವಾಗಿರುವುದು ಹೇಗೆ ಎಂದು ಕೆಲವು ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಸಂಶಯ ವ್ಯಕ್ತಪಡಿಸುತ್ತಿದ್ದಾರೆ.