ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿ ಹೊಸ ಸೆನ್ಸೇಷನ್ ಹುಟ್ಟು ಹಾಕಿದೆ. ಈ ಧಾರವಾಹಿಯಲ್ಲಿ ಇತ್ತೀಚೆಗೆ ಕಸ ವಿಲೇವಾರಿ ಬಗ್ಗೆ ವಿಶೇಷವಾಗಿ ಅರಿವು ಮೂಡಿಸುವ ಕೆಲಸ ಮಾಡಲಾಗಿತ್ತು.ಕಸ ವಿಂಗಡಿಸಿ ನೀಡುವುದರ ಮಹತ್ವವನ್ನು ನಾಯಕ ಪಾತ್ರಧಾರಿ ಆರ್ಯವರ್ಧನ್ ವಿವರಿಸುವ ದೃಶ್ಯ ಮೂಡಿಬಂದಿತ್ತು. ಈ ದೃಶ್ಯ ಅದೆಷ್ಟೋ ಜನರಿಗೆ ಪ್ರಭಾವ ಬೀರಿದೆ ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ.ಈ ಧಾರವಾಹಿಯಲ್ಲಿ ನೀಡಿದ ಸಂದೇಶದಿಂದಾಗಿ ಮೈಸೂರಿನಲ್ಲಿ ಕಸ ವಿಂಗಡನೆ ಮಾಡಿ ನೀಡುವುದರಲ್ಲಿ ಇದುವರೆಗೆ