ಬೆಂಗಳೂರು: ಕಿರುತೆರೆಯಲ್ಲಿ ಇದೀಗ ಧಾರವಾಹಿಗಳು ಯಾವ ಸಿನಿಮಾಗೂ ಕಮ್ಮಿಯಿಲ್ಲದ ರೀತಿ ಪೈಪೋಟಿ ನಡೆಸುತ್ತಿದೆ. ಈ ನಡುವೆ ಮೊನ್ನೆಯಷ್ಟೇ ಆರಂಭವಾದ ಜೊತೆ ಜೊತೆಯಲಿ ಧಾರವಾಹಿ ಹೊಸ ದಾಖಲೆ ಮಾಡಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಆರೂರು ಜಗದೀಶ್ ನಿರ್ದೇಶನದ ನಟ ಅನಿರುದ್ಧ್ ಮತ್ತು ಮೇಘಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ ಜೊತೆ ಜೊತೆಯಲಿ ಧಾರವಾಹಿ ಈಗ ಟಿಆರ್ ಪಿ ವಿಚಾರದಲ್ಲಿ ದಾಖಲೆ ಮಾಡಿದೆ.ಮೊದಲ ವಾರದಲ್ಲೇ 11.8 ಟಿವಿಆರ್ ಅಂಕ ಪಡೆದು ಕನ್ನಡ