ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿಯ ಟೈಟಲ್ ಟ್ರ್ಯಾಕ್ ಈಗ ಹೊಸ ದಾಖಲೆ ಮಾಡಿದೆ. ಈ ಧಾರವಾಹಿ ಆರಂಭವಾದ ಒಂದೇ ವಾರದಲ್ಲಿ ದಕ್ಷಿಣ ಭಾರತದಲ್ಲೇ ಮೊದಲ ವಾರದಲ್ಲಿ ಅತ್ಯಧಿಕ ಟಿಆರ್ ಪಿ ಕಂಡ ಧಾರವಾಹಿ ಎಂಬ ದಾಖಲೆ ಮಾಡಿತ್ತು. ಅದಾದ ಬಳಿಕ ಈ ಧಾರವಾಹಿಯ ಟೈಟಲ್ ಹಾಡು ಲಾಂಚ್ ಆಗಿ ಸೂಪರ್ ಹಿಟ್ ಆಗಿತ್ತು.ಎಷ್ಟೋ ಜನ ಈ ಹಾಡನ್ನು ಟಿಕ್ ಟಾಕ್ ಮಾಡಿದ್ದರು. ಮದುವೆ ಆಲ್ಬಂನಲ್ಲಿ