ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿ ಆರಂಭದಲ್ಲೇ ಟಿಆರ್ ಪಿಯಲ್ಲಿ, ಟೈಟಲ್ ಹಾಡಿನ ವೀಕ್ಷಣೆ ವಿಚಾರದಲ್ಲಿ ದಾಖಲೆಯನ್ನೇ ಮಾಡಿತ್ತು. ಇದೀಗ ಈ ಧಾರವಾಹಿ ಒಂದು ವರ್ಷ ಪೂರೈಸಿದ್ದು, ಮತ್ತೊಂದು ದಾಖಲೆ ಮಾಡಲು ಹೊರಟಿದೆ.ಜೊತೆ ಜೊತೆಯಲಿ ಧಾರವಾಹಿ ಆರಂಭವಾಗಿ ಮೊನ್ನೆಯಷ್ಟೇ ಒಂದು ವರ್ಷವಾಗಿದೆ. ಈ ಧಾರವಾಹಿಯಲ್ಲಿ ಈಗ ನಾಯಕ ಆರ್ಯವರ್ಧನ್, ನಾಯಕಿ ಅನು ಸಿರಿಮನೆಗೆ ಪ್ರಪೋಸ್ ಮಾಡುವ ದೃಶ್ಯ ನಡೆಯುತ್ತಿದೆ. ಈ ವಿಶೇಷ ಸಂದರ್ಭವನ್ನು ಧಾರವಾಹಿ ತಂಡ