ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿಯಿಂದ ನಟ ಅನಿರುದ್ಧ್ ಜತ್ಕಾರ್ ಹೊರಹೋದ ಮೇಲೆ ಸಾಕಷ್ಟು ಜನ ಇನ್ನು ಮುಂದೆ ಧಾರವಾಹಿ ನೋಡಲ್ಲ ಎಂದು ಬಹಿಷ್ಕಾರ ಹಾಕಿದ್ದರು.