Photo Courtesy: facebookಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಕಿರುತೆರೆಯ ಧಾರವಾಹಿಗಳು ಸಿನಿಮಾಗೆ ಸರಿಸಮವಾಗಿ ಚಿತ್ರೀಕರಣವಾಗುತ್ತಿದೆ. ಜೊತೆಗೆ ಧಾರವಾಹಿಗಳಲ್ಲೂ ಹಾಡುಗಳು ಹಿಟ್ ಆಗುತ್ತಿವೆ.ಸಾಮಾನ್ಯವಾಗಿ ಧಾರವಾಹಿಗಳಿಗೆ ಯಾವುದೋ ಸಿನಿಮಾ ಹಿನ್ನಲೆ ಸಂಗೀತವನ್ನು ಬಳಸಲಾಗುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಧಾರವಾಹಿಗಳಿಗೆಂದೇ ಪ್ರತ್ಯೇಕ ಹಾಡುಗಳನ್ನು ಮಾಡಲಾಗುತ್ತಿದೆ.ಮುಕ್ತ ಧಾರವಾಹಿ ಕಾಲದಿಂದಲೂ ಟೈಟಲ್ ಟ್ರ್ಯಾಕ್ ಗಳು ಜನರ ಗಮನ ಸೆಳೆದಿವೆ. ಆದರೆ ಜೊತೆ ಜೊತೆಯಲಿ ಧಾರವಾಹಿಯ ಟೈಟಲ್ ಟ್ರ್ಯಾಕ್ ಸಿನಿಮಾ ಹಾಡಿನ ಮಟ್ಟಿಗೆ ಸೂಪರ್ ಹಿಟ್ ಆಗಿತ್ತು. ಅದಾದ ಬಳಿಕ